Tag Archives: Sidila Bharava

Sidila Bharava Full Video Song – KGF Kannada Movie

  Sidila Bharava Song Kannada Lyrics ಬೀಸಿ ಬಂದ ಮಾರುತ ಭಯವ ಬಿತ್ತು ಸಾರುತ ಹೆದರಿ ಕೂತ ಕಂಗಳ ಕಣ್ಣೀರ ಒರೆಸೋರ್ ಯಾರೋ ಸಿಡಿಲ ಭರವ ತಡೆಯೊ ಬಾರೋ ಸುಲ್ತಾನ ಕುಸಿದ ಜೀವದ ಉಸಿರ ಕಾಯೊ ಸುಲ್ತಾನ ಹೊತ್ತಿ ಉರಿಯೊ ಬೆಂಕಿಯಂತೆ ನೀ ಬಾ ಸಿಡಿಲ ಭರವ ತಡೆಯೊ ಬಾರೋ ಸುಲ್ತಾನ ಕುಸಿದ ಜೀವದ ಉಸಿರ ಕಾಯೊ ಸುಲ್ತಾನ ಹೊತ್ತಿ ಉರಿಯೊ ಬೆಂಕಿಯಂತೆ ನೀ ಬಾ ಧೀರನ, ಶೂರನ , ಅಸುರನ ಧೀರನ, ಶೂರನ ,… Read More »