Tag Archives: Darshan

Ondu Malebillu Song – Chakravarthy, Darshan, Deepa Sannidhi

Ondu Malebillu Song Kannada Lyrics ಒಂದು ಮಳೆಬಿಲ್ಲು ಒಂದು ಮಳೆ ಮೋಡ ಹೇಗೊ ಜೊತೆಯಾಗಿ ತುಂಬಾ ಸೊಗಸಾಗಿ ಏನನೋ ಮಾತಾಡಿವೆ ಭಾವನೆ ಬಾಕಿ ಇವೆ ತೇಲಿ ನೂರಾರು ಮೈಲಿಯು ಸೇರಲು ಸನಿ ಸನಿಹ ಮೋಡ ಸಾಗಿ ಬಂದಿದೆ ಪ್ರೀತಿಗೆ ಮುದ್ದಾಗಿ ಸೇರಿವೆ ಎರಡು ಸಹ ಏನನೋ ಮಾತಾಡಿವೆ ಭಾವನೆ ಬಾಕಿ ಇವೆ ಒಂದು ಮಳೆಬಿಲ್ಲು ಒಂದು ಮಳೆ ಮೋಡ ಹೇಗೊ ಜೊತೆಯಾಗಿ ತುಂಬಾ ಸೊಗಸಾಗಿ ಸನ್ನಿಗಳಿಗೆ ಸೋತ ಕಣ್ಣುಗಳಿವೆ ಕದ್ದು ಕೊಡುವುದಕೆ ಕಾದ ಮುತ್ತುಗಳಿವೆ ಬೆರಳುಗಳು… Read More »