Heege Doora Video Song Lyrical Song-99 Movie

Heege Doora is a song from Kannada movie 99, this song is sung by Swaravijayi, lyrics are given by Kaviraj and directed by  Preetam Gubi. Below you can find lyrics of Heege Doora Song

Also, check 99 Songs

Heege Doora Song Kannada Lyrics

ಸೂರ್ಯನೇ ಸುಮ್ಮನೆ ಆಗಸವ ತೊರೆದರೆ
ನೋಡು ಭೂಮಿ ಅನಾಥ
ನಟ್ಟ ನಡುವೆ ಬಿಟ್ಟು ಹೊರಟೆ
ಬಡಪಾಯಿ ಜೀವವನು
ಎಂತ ನೋವ ಸಮೇತ
ಹೀಗೆ ದೂರ ಹೋಗುವ ಮುನ್ನ….
ಹೇಳಿ ಹೋಗು ಕಾರಣ
ಹೇಳಿ ಹೋಗು ಕಾರಣ
ಹೇಳಿ ಹೋಗು ಕಾರಣ
ಹೇಳಿ ಹೋಗು ಕಾರಣ

ಕಾಲು ದಾರಿ… ಸಾಲು ದೀಪ
ಕೇಳುತಾವೆ ….. ಎಲ್ಲಿ ನೀನು
ಮಳೆ ಹನಿಯ ಚಿಟಪಟ
ನಿನ್ನ ನೆನಪ ಪುಟಪುಟ
ಹೀಗೆ ದೂರ ಹೋವ ಮುನ್ನ
ಹೇಳಿ ಹೋಗು ಕಾರಣ
ಹೇಳಿ ಹೋಗು ಕಾರಣ

ಎಲ್ಲಿಯೇ ಇರಲಿ ಖುಷಿಯಾಗಿರು
ಕಾಡಲಿ ನೆನಪು ನಿನಗೊಂಚೂರು
ಉಳಿಸಿರುವೆ ಹೃದಯಕೆ
ಕಂಬನಿಯ ಸ್ಮರಣಿಕೆ
ಹೀಗೆ ದೂರ ಹೋಗುವ ಮುನ್ನ
ಹೇಳಿ ಹೋಗು ಕಾರಣ
ಹೇಳಿ ಹೋಗು ಕಾರಣ
ಹೇಳಿ ಹೋಗು ಕಾರಣ
ಹೇಳಿ ಹೋಗು ಕಾರಣ

Also check: Here you can Download and Watch 99 online

To know about latest video songs and songs visit kannada.media

Also, Click Here for the Details of Telugu Movies:

Leave a Reply

Your email address will not be published. Required fields are marked *