Halli Naatu Song Lyrics – RRR Movie

By | April 28, 2022

Halli Naatu Song Lyrics

Halli Naatu Kannada song lyrics were written by Azad Varadaraj, this song is from the RRR Movie Kannada. The Song has sung by Rahul Sipligunj, Kaala Bhairava, and the music was composed by M. M. Keeravaani. S S Rajamouli is Director of this film. Starring Jr N T Ramaram, Ram Charan, Alia Bhatt, Olivia Morris, Ajay Devgan is in the lead roles.

Halli Naatu Song Lyrics in Kannada

ಹೋಲದ ಒಡ್ದು ಭೂಮಿಯಲ್ಲಿ
ಹೋರಿಯೊಂದು ಹಾರಿದಂತೆ
ಮಾರಮ್ಮನ ಜಾತ್ರೆಯಲ್ಲಿ
ಪೊತರಾಜ ಊಗಿದಂತೆ

ಕಚ್ಚೆ ಪಂಚೆ ಉಟ್ಟಿಕೊಂಡು
ದೊಣ್ಣೆವರಸೆ ಮಾಡಿದಂತೆ
ಮರದ ನೆರಳ ಮರಳಿನಲ್ಲಿ
ಪಡ್ಡೆ ಗುಂಪು ಕೂಡಿದಂತೆ
ಮೆಕ್ಕೆ ಜೋಳ ರೊಟ್ಟಿಯಲ್ಲಿ
ಕೆಂಪು ಗೊಜ್ಜು ಬೆರಸಿದಂತೆ

ನ ಮ್ಮಾಟ ನೋಡು
ನ ಮ್ಮಾಟ ನೋಡು
ನ ಮ್ಮಾಟ ನೋಡು

ನಾಟು ನಾಟು ನಾಟು ನಾಟು
ನಾಟು ನಾಟು ಹಳ್ಳಿ ನಾಟು
ನಾಟು ನಾಟು ನಾಟು ನಾಟು
ನಾಟು ನಾಟು ಊರನಾಟು
ನಾಟು ನಾಟು ನಾಟು
ಖಾರ ಮೆಣಸಿನಂತೆ ಭಾರಿ ಘಾಟು
ನಾಟು ನಾಟು ನಾಟು
ಬಿಚ್ಚುಗತ್ತಿಯಂತೆ ವೀರನಾಟು

ಗುಂಡಿಗೆ ಸದ್ದೇರುವಂತೆ
ಡಂಡನಕರ ಮೊಳಗಬೇಕು
ಕಿವಿಯೆ ಕಿತ್ತು ಬೀಳುವಂತೆ
ಕಾಡಹಕ್ಕಿ ಹಾಡಬೇಕು

ಬೆರಳು ಚಿಟಿಕೆ ಹೊಡೆಯುವಂತೆ
ನರನರವೂ ಕೆರಳಬೇಕು
ಕಾಡ ಜಿಂಕೆ ಓಡಿದಂತೆ
ಕಾಲು ಬೆರೆಸಿ ಆಡಬೇಕು
ಒಂದು ಬೆವರ ಹನಿಯು
ಕೂಡ ವೀರತ್ವ ತೊರಬೇಕು

ನ ಮ್ಮಾಟ ನೋಡು
ನ ಮ್ಮಾಟ ನೋಡು
ನ ಮ್ಮಾಟ ನೋಡು

ನಾಟು ನಾಟು ನಾಟು ನಾಟು
ನಾಟು ನಾಟು ಹಳ್ಳಿ ನಾಟು
ನಾಟು ನಾಟು ನಾಟು ನಾಟು
ನಾಟು ನಾಟು ಊರನಾಟು
ನಾಟು ನಾಟು ನಾಟು
ದೊಡ್ಡಹಾರೆಯಂತೆ ಗಟ್ಟಿ ನಾಟು
ನಾಟು ನಾಟು ನಾಟು
ಹುಚ್ಚು ಕುದುರೆಯಂತೆ ಕೆಚ್ಚು ನಾಟು

ಭೂಮಿ ಅಬರಿಸುವಂತ
ಮೈಯಲಿರೊ ರಕುತವೆಲ್ಲ
ಕೆನೆಯುತ್ತಾ ಕುಣಿಯ ಲೀಗ
ಆಡೋಣ ಏಕಏಕಿ ನಾಟು
ನಾಟು ನಾಟು

ಅರೆ ಹಮ್ಮು ಬಿಮ್ಮು
ಪಕ್ಕ ಕಿಟ್ಟು ಎದೆಯಲ್ಲಿರೊ
ಪ್ರಾಣವೆಲ್ಲ ಕಾಲಿಗಿಳಿದು ಆಡಲೀಗ
ಕುಣಿಯೋಣ ಸರಾಸರಿ
ನಾಟು ನಾಟು ನಾಟು

Halli Naatu Song Lyrics in English 

Hōlada oḍdu bhūmiyalli
hōriyondu hāridante
māram’mana jātreyalli potarāja
ūgidante kacce pan̄ce
uṭṭikoṇḍu doṇṇevarase
māḍidante marada neraḷa

maraḷinalli paḍḍe gumpu
kūḍidante mekke jōḷa
roṭṭiyalli kempu gojju
berasidante nam’māṭa
nōḍu nam’māṭanōḍu
nam’māṭanōḍu

nāṭu nāṭu nāṭu
nāṭu nāṭu haḷḷi
nāṭu nāṭu nāṭu nāṭu
nāṭu ūranāṭu
nāṭu nāṭu nāṭu
nāṭu nāṭu
khāra meṇasinante bhāri ghāṭu
nāṭu nāṭu
nāṭu nāṭu nāṭu
biccugattiyante vīranāṭu

guṇḍige saddēruvante
ḍaṇḍanakara moḷagabēku
kiviye kittu bīḷuvante kāḍahakki
hāḍabēku beraḷu ciṭike
hoḍeyuvante naranaravū
keraḷabēku kāḍa jiṅke ōḍidante
kālu beresi āḍabēku
ondu bevara haniyu kūḍa
vīratva torabēku

nam’māṭanōḍu
nam’māṭanōḍu
nam’māṭanōḍu

nāṭu nāṭu nāṭu
nāṭu nāṭu haḷḷi nāṭu
nāṭu nāṭu nāṭu nāṭu
nāṭu ūranāṭu
nāṭu nāṭu nāṭu nāṭu nāṭu
doḍḍahāreyante gaṭṭi nāṭu
huccu kudureyante
keccu nāṭu

bhūmi abarisuvanta
maiyaliro rakutavella
keneyuttā kuṇiya līga
āḍōṇa ēka’ēki nāṭu
nāṭu nāṭu

are ham’mu bim’mu
pakka kiṭṭu edeyalliro
prāṇavella kāligiḷidu āḍalīga
kuṇiyōṇa sarāsari
nāṭu nāṭu nāṭu

Also Read: Davva Davva Song Lyrics

Leave a Reply

Your email address will not be published. Required fields are marked *