Nin Makke Benki Haaka song lyrics from Badava Rascal Movie is a brand new Kannada song sung by Anthony Daasan and various artists while this latest song. Toofan song lyrics are also penned down by Shankar Guru while music is given by Vasuki Vaibhav and the video has been directed by Niranjan Devaramane. The song has released on Dec 22, 2021.
Nin Makke Benki Haaka Song Lyrics in Kannada
ನಿನ್ನ ಮಕ್ಕೆ ಬೆಂಕಿ ಹಾಕ ಸಾಂಗ್ ಲಿರಿಕ್ಸ್
ಅಪ್ಪನ ಜೇಬಿಂದ ದುಡ್ಡನ್ನು ಕದ್ದು ಕದ್ದು
ಅಮ್ಮ ಕೂಡಿಟ್ಟ ಕಾಸನ್ನು ಎಲ್ಲಾ ತಂದು
ಅಪ್ಪನ ಜೇಬಿಂದ ದುಡ್ಡನ್ನು ಕದ್ದು ಕದ್ದು
ಅಮ್ಮ ಕೂಡಿಟ್ಟ ಕಾಸನ್ನು ಎಲ್ಲಾ ತಂದು
ಕೇಳ್ ಕೇಳ್ದಂಗೆ ನೀನು
ಕುಣಿದಾಡ್ಬಿಟ್ಟೆ ನಾನು
ಹೇಳ್ದೆ ಕೇಳ್ದೆ ಹೆಂಗೆ ಎಸ್ಕೇಪ್ ಆದ್ಯಲ್ಲೆ
ಕೇಳ್ ಕೇಳ್ದಂಗೆ ನೀನು
ಕುಣಿದಾಡ್ಬಿಟ್ಟೆ ನಾನು
ಹೇಳ್ದೆ ಕೇಳ್ದೆ ಹೆಂಗೆ ಎಸ್ಕೇಪ್ ಆದ್ಯಲ್ಲೆ
ಎದೆಗೆ ಚೂರಿನ ಇರಿದು ಹೊಂಟೋದ್ಯಲ್ಲೇ
ನಿನ್ನ ಮಕ್ಕೆ ಬೆಂಕಿ ಹಾಕ
ನಿನ್ನ ಮಕ್ಕೆ ಬೆಂಕಿ ಹಾಕ
ನಿನ್ನ ಮಕ್ಕೆ ಬೆಂಕಿ ಹಾಕ
ನಿನ್ನ ಮಕ್ಕೆ ಬೆಂಕಿ ಹಾಕ
ನಿನ್ನ ಮಕ್ಕೆ ಬೆಂಕಿ ಹಾಕ
ನಿನ್ನ ಮಕ್ಕೆ
ನಿನ್ನ ಮಕ್ಕೆ ಬೆಂಕಿ ಹಾಕ
ಸಾಯೋವರ್ಗೂನು ಜೊತೆಯಲ್ಲಿ ಈರ್ತೀನಿ ಅಂದೆ
ನಿಂತ್ಕೊಂಡು ಸುಮ್ಮನೆ ದೇವರ ಫೋಟೊ ಮುಂದೆ
ನನಗೇನ್ ಬಂದಿತ್ತೋ ನಿನ್ನೇ ನಂಬ್ಕೊಂಡೆ
ನಗ್ತಾ ಬಂದು ನನ್ನ ಜೀವನೆ ನುಂಕೊಂಡೆ
ಮನಸ್ಸು ಒಡೆದೋಯ್ತು ಹೃದಯ ಸಿಡಿದೋಯ್ತು
ಮನಸ್ಸು ಒಡೆದೋಯ್ತು ಹೃದಯ ಸಿಡಿದೋಯ್ತು
20-30 ಮಿಸ್ ಕಾಲ್ ಈರ್ತಿತ್ತು
ನೆನಪಾಗ್ಲಿಲ್ಲ ನಾನು ಇವತ್ತು
ನಮ್ ಹೊಟ್ಟೆ ಉರಿಯ ಗೋಳಂತೂ
ಶಾಪ ತಟ್ಟದೆ ಬಿಡಲ್ಲ ಯಾವತ್ತೂ
ಅದೇನು ಅಂತ ನಿಂಗೆ ನಾನು ಬಿದ್ದು ಬಿಟ್ನಲ್ಲೆ
ನಿನ್ ಮಕ್ಕೆ ಬೆಂಕಿ ಹಾಕ
ನಿನ್ ಮಕ್ಕೆ ಬೆಂಕಿ ಹಾಕ
ನಿನ್ ಮಕ್ಕೆ ಬೆಂಕಿ ಹಾಕ
ನಿನ್ ಮಕ್ಕೆ ಬೆಂಕಿ ಹಾಕ
ನಿನ್ ಮಕ್ಕೆ ನಿನ್ ಮಕ್ಕೆ ಬೆಂಕಿ ಹಾಕ
ಮಾನ ಮರ್ಯಾದೆ ಎಲ್ಲಾ ಕಳ್ಕೊಂಡೆ
ನಿನ್ನ ಮೆಚ್ಚಿಕೊಂಡು ಸೀದಾ ರೋಡಿಗೆ ಬಂದೆ
ನೂರೊಂದು ಆಸೆನಾ ಕಟ್ಟಿ ಬೆಳೆಸಿದ್ದೆ
ನೀನು ಇಲ್ದೇನೆ ಹೆಂಗೆ ಜೀವನ ಮುಂದೆ
ಪ್ರೀತಿ ಗೀತಿ ನಮ್ಮಂತೋರಿಗಲ್ಲ
ಬಡ್ಕೋಬೇಕು ನಾವೇನೆ ಸರಿ ಇಲ್ಲ
ಪ್ರೀತಿ ಗೀತಿ ನಮ್ಮಂತೋರಿಗಲ್ಲ
ಬಡ್ಕೋಬೇಕು ನಾವೇನೆ ಸರಿ ಇಲ್ಲ
ನಿನ್ನ ಮನೆ ಋಣಾನ ತಿಂದಿದ್ನ
ಬಡೋರು ಹುಡ್ಗ ಏನ್ ಬಿಟ್ಟಿ ಬಿದ್ದಿದ್ನ
ನೀನು ಪ್ರೀತಿ ಮಾಡಿದ್ದೇ ಶೋಕಿನಾ
ವಾಪಾಸು ಕೊಡೋದೆ ಬಿಡಲ್ಲ ಬಾಕಿನಾ
ದೇವ್ರಿಗೇನೆ ಉಂಡೆ ನಾಮ ತಿಕ್ಕಿಬಿಟ್ಯಲ್ಲೇ
Also Read: Avatar Purusha Title Song Lyrics