Shrungarada Hongemara Lyrical Video Song-Panchatantra Movie

By | March 30, 2019

Shrungarada Hongemara Kannada Lyrics

ಚಳಿಗಾಳಿಯಲ್ಲಿ ರೋಮಗಳು ಮಾತಾಡಲಿದೆ
ಪಾಠ ಕಲಿದೆ ಕಲಿಸು ತುಟಿಯ ಚುಂಬನ ಮೌನ ಅರಳಿದೆ.
ಕೆಲಸವಿಲ್ಲದೇ ಮೈ ಬೆವರು ಹನಿ ಅರಸಿದೆ
ಹೊಸ ಆಲಾಪನೆ ವಿಚಾರಣೆ ನಿರೂಪಣೆ ಇನ್ನೂ

Click here to Panchatantra Movie Songs

ಉತ್ತರಯಿಲ್ಲದೆ ಕಣ್ಣಿನ ಸನ್ನೆ ಪ್ರಶ್ನೆಸುತ್ತೀದೆ?
ಕತ್ತಲೆಯ ಆಟದಲ್ಲಿ ಬೆರಳುಗಳು ಪಿಸುಗುಡುತ್ತ ಉತ್ತರಿಸಿದೆ.
ಬಿಂದಿಯು ಜಾರಿ ನಾಚಿಸವಂತೆ ಸೌಂದರ್ಯ ಅರಳಿದೆ
ಒಂದೇ ಸಮನೆ ಲೋಕವೂ ಸ್ವರ್ಗವಾಗಿದೆ

ಕೇಶರಾಶಿಯ ಭಾಷೆಗೆ ಅರಿವ ಸುಖಕ್ಕೆ ಹೆಸರು ಬೇಕಿದೆ
ನಗುತಿಹನು ನೋಡು ಬೆಳದಿಂಗಳ ಚಂದ್ರ ಕಿಟಕಿಯಾಚೆ
ರಾತ್ರಿಯಾಲ್ಲಾ ಅವನೇ ಮೋಹಕ ಕಾವಲುಗಾರನು

ರಮಿಸು ಕ್ಷಣದವರೆಗೂ ಇರಲ್ಲಿ ರೋಮಾಂಚನ ತವಕ
ನಂತರ ಸಿಗುವ ಅಮೃತ ಹನಿಯ ಪಾರಿತೋಷಕ
ಶುರು ಹೊಸ ಅನುಭವ ಆಕರ್ಷಣೆ ಇನ್ನೂ.

Click here to Watch Panchatantra  Online.

To Listen to latest Movies Kannada Songs check Kanandafilms.club

Also, Read about:

Leave a Reply

Your email address will not be published. Required fields are marked *